Sunday, March 27, 2011

ಅರ್ಥ - ವ್ಯರ್ಥ

ಅಷ್ಟಿಷ್ಟು ಕಷ್ಟ ಆಗಾಗ ನಷ್ಟ
ಇದ್ದರೇನೆ  ಬಾಳಿಗೊಂದು ಅರ್ಥ
ಕಂಡಿಲ್ಲ ನೋವು ಬಾಳೆಲ್ಲ ಹೂವು
ಅನ್ನುವಾ ಬಾಳು ವ್ಯರ್ಥ ...
                                       
                                   - ಶ್ರೀ

No comments:

Post a Comment