Friday, March 25, 2011

ಉಯ್ಯಾಲೆ

ಜೀವನ ಒಂದುಯ್ಯಾಲೆ
ಆ ದೇವರು ಗೀಚಿದ  ಓಲೆ
ತಿಳಿದರೆ ಓದಲು ಕೊಂಚ ಮಜ
ಆದರೆ ತಿಳಿಯುವುದಿಲ್ಲ ಅಷ್ಟು ನಿಜ

ನಾಳೆ ಎಂಬ ಕೊಡುಗೆ
ಆ ದೇವರು ಬಡಿಸುವ ಅಡಿಗೆ
ಏನೇ ಇರಲಿ ಎಲ್ಲರಿಗಿಷ್ಟ
ಆದರೆ ಸವಿಯಲು ದೊರೆತರೆ ನಿನ್ನದೃಷ್ಟ
 

No comments:

Post a Comment