skip to main
|
skip to sidebar
ನಾನು ನನ್ನ ನೆರಳು
Sunday, March 27, 2011
ಅರ್ಥ - ವ್ಯರ್ಥ
ಅಷ್ಟಿಷ್ಟು ಕಷ್ಟ ಆಗಾಗ ನಷ್ಟ
ಇದ್ದರೇನೆ ಬಾಳಿಗೊಂದು ಅರ್ಥ
ಕಂಡಿಲ್ಲ ನೋವು ಬಾಳೆಲ್ಲ ಹೂವು
ಅನ್ನುವಾ ಬಾಳು ವ್ಯರ್ಥ ...
- ಶ್ರೀ
Friday, March 25, 2011
ಉಯ್ಯಾಲೆ
ಜೀವನ ಒಂದುಯ್ಯಾಲೆ
ಆ ದೇವರು ಗೀಚಿದ ಓಲೆ
ತಿಳಿದರೆ ಓದಲು ಕೊಂಚ ಮಜ
ಆದರೆ ತಿಳಿಯುವುದಿಲ್ಲ ಅಷ್ಟು ನಿಜ
ನಾಳೆ ಎಂಬ ಕೊಡುಗೆ
ಆ ದೇವರು ಬಡಿಸುವ ಅಡಿಗೆ
ಏನೇ ಇರಲಿ ಎಲ್ಲರಿಗಿಷ್ಟ
ಆದರೆ ಸವಿಯಲು ದೊರೆತರೆ ನಿನ್ನದೃಷ್ಟ
Newer Posts
Older Posts
Home
Subscribe to:
Posts (Atom)
About Me
Shreee
View my complete profile
Blog Archive
►
2014
(1)
►
December
(1)
►
2012
(1)
►
February
(1)
▼
2011
(7)
►
December
(2)
►
October
(2)
►
May
(1)
▼
March
(2)
ಅರ್ಥ - ವ್ಯರ್ಥ
ಉಯ್ಯಾಲೆ
►
2010
(7)
►
September
(1)
►
August
(1)
►
February
(2)
►
January
(3)
►
2009
(15)
►
October
(3)
►
September
(2)
►
August
(5)
►
July
(5)
Followers